Shashikumar son Adithya Shashikumar is all set to make debut in Sandalwood. Apoorva will be sharing screen with Adithya. ಶಶಿಕುಮಾರ್ ಅಂದಿನ ಕಾಲದ ಸ್ಟಾರ್ ನಟ. ಈಗ ಅವರ ಮಗ ಆದಿತ್ಯ ಶಶಿಕುಮಾರ್ ಸಿನಿಮಾ ರಂಗಕ್ಕೆ ಬರಲು ಸಜ್ಜಾಗಿದ್ದಾರೆ.